Homeವಿದ್ಯಮಾನಅಕ್ವಾನ್ ಚಂಡಮಾರುತ ತೀವ್ರ: ಆಂಧ್ರ, ಒಡಿಶಾ, ತೆಲಂಗಾಣಕ್ಕೆ ಆರೆಂಜ್ ಅಲರ್ಟ್

ಅಕ್ವಾನ್ ಚಂಡಮಾರುತ ತೀವ್ರ: ಆಂಧ್ರ, ಒಡಿಶಾ, ತೆಲಂಗಾಣಕ್ಕೆ ಆರೆಂಜ್ ಅಲರ್ಟ್

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಅಕ್ವಾನ್ ಚಂಡಮಾರುತ ಇನ್ನಷ್ಟು ಬಲಗೊಂಡಿದ್ದು, ಆಂಧ್ರಪ್ರದೇಶ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಚಂಡಮಾರುತ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ನಿರೀಕ್ಷೆಯಿದ್ದು, ಮುನ್ನೆಚ್ಚರಿಕೆಯಾಗಿ ಒಡಿಶಾ ಸರ್ಕಾರ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಯೋಜನೆ ರೂಪಿಸಿದೆ. ಕಡಲತೀರ ಪ್ರವಾಸೋದ್ಯಮ ಮತ್ತು ಜಲಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ಕರಾವಳಿ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

ಸಂಬಂಧಿತ ಸುದ್ದಿ

ಪ್ರತಿಕ್ರಿಯೆ ನೀಡಿ

ದಯವಿಟ್ಟು ನಿಮ್ಮ ಪ್ರತಿಕ್ರಿಯೆ ಬರೆಯಿರಿ!
Please enter your name here

- ಜಾಹೀರಾತು -
Ganpath Technologies – Web Design & Development, ganpath.com, +91-9739518207

ಹೆಚ್ಚು ಓದಿದ್ದು

Recent Comments