Homeಅಪರಾಧಕಾರಾಗೃಹ ಇಲಾಖೆಗೆ ನೂತನ ಮುಖ್ಯಸ್ಥ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ಸಹಿಸುವುದಿಲ್ಲ ಎಂದು ಸಿಬ್ಬಂದಿಗೆ ಎಚ್ಚರಿಕೆ

ಕಾರಾಗೃಹ ಇಲಾಖೆಗೆ ನೂತನ ಮುಖ್ಯಸ್ಥ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ಸಹಿಸುವುದಿಲ್ಲ ಎಂದು ಸಿಬ್ಬಂದಿಗೆ ಎಚ್ಚರಿಕೆ

ರಾಜ್ಯ ಕಾರಾಗೃಹ ಇಲಾಖೆಯ ನೂತನ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.

ಜೈಲುಗಳಲ್ಲಿ ಮೊಬೈಲ್ ಫೋನ್, ಮಾದಕ ವಸ್ತು ಪೂರೈಕೆಯಂತಹ ಅಕ್ರಮ ಚಟುವಟಿಕೆಗಳಿಗೆ ಸಿಬ್ಬಂದಿ ಸಹಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮೊದಲ ಸಭೆಯಲ್ಲೇ ಎಚ್ಚರಿಕೆ ನೀಡಿದರು.

ಕೈದಿಗಳ ಪುನರ್ವಸತಿ, ಕೌಶಲ ತರಬೇತಿ ಮತ್ತು ಜೈಲುಗಳ ಭದ್ರತಾ ವ್ಯವಸ್ಥೆ ಆಧುನೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಂಬಂಧಿತ ಸುದ್ದಿ

ಪ್ರತಿಕ್ರಿಯೆ ನೀಡಿ

ದಯವಿಟ್ಟು ನಿಮ್ಮ ಪ್ರತಿಕ್ರಿಯೆ ಬರೆಯಿರಿ!
Please enter your name here

- ಜಾಹೀರಾತು -
Ganpath Technologies – Web Design & Development, ganpath.com, +91-9739518207

ಹೆಚ್ಚು ಓದಿದ್ದು

Recent Comments